Wednesday, August 31, 2016

ಅನಿ'ಹನಿ:- ಚುಟುಕುಗಳು



ಅನಿ'ಹನಿ:-
ನನ್ನ ಕಲ್ಪನೆಗೂ ತಿಳಿದಿಲ್ಲ ನಿನ್ನ ಹೊರತು ಬೇರೇನೂ..
ಇನ್ನು ಹೊರತಲ್ಲ ನಾನೂ, ಅಗಲಿ ಹೇಗಿರಲಿ ನಿನ್ನನ್ನು .
ತೆರೆಸಿ ಒಲವ ಕಣ್ಣನು, ತಣಿಸಿ ಮನದ ದಣಿವನು
ಬರೆಸೆ ಒಲವ ಗೀತೆಯನು ಕವಿತೆಯಾಗಿ ಅರಳಿದ
  :) ಭಾವ ಶಿಲ್ಪಿಯ ಒಲವಿನ ಪುತ್ತಳಿ ನೀನು..
ಅನಿಕೇತನ Happy B :) Y

ಅನಿ'ಹನಿ:-
ಕಳೆದ ನೆನಪುಗಳು ಮತ್ತೆ ಮತ್ತೆ ತಂದುಕೊಟ್ಟ ನಿನ್ನ
ಕಳೆದುಕೊಂಡೆ ಎನ್ನುವ ಮೂರ್ಖ ನಾ ..
ಕಳೆದ ನನ್ನ ಕಂಡುಕೊಳ್ಳುವ ಬಯಕೆ ನೆನೆಯುತ ನಿನ್ನ
ತೋರಿಸಲಾರರು ನಿನ್ನ ವಿನಹ , ಒಲವಾಗಬಹುದೆಂದು ನಿರೂಪಿಸಿ ನೀ ರೂಪಿಸಿದ ನನ್ನ :)
ಕಡೆಗಣ್ಣ ನೋಟದಿ ನೀ ಕಡೆದ ನನ್ನ ನೀನೇ ಕಡೆಗಾಣಿಸಿದರೂ .. ಕಡೆವರೆಗೂ ನೆನೆಯುವೆ ನಾ
ತೀರದ ಒಲವ ಋಣವಿರಲು ಮುಕ್ತನಾಗಬಹುದೇ ನಾ

ಇಂತಿ
ಅನಿಕೇತನ Happy B :) Y

ಅನಿ'ಹನಿ:-
ಹುಸಿಮುನಿಸ ಒಳಗಿನ ನಗುವಿನಲ್ಲಿ
ಕಾಡಿಸುತ ಕಳೆದ ದಿನವೆಲ್ಲಿ
ತಂಗಾಳಿ ಪಿಸುನುಡಿವ ಇರುಳಲ್ಲಿ
ಮನಮುಟ್ಟಿದ ಇನಿದನಿ ಎಲ್ಲಿ
ತುಸು ಮರೆವ ಮುನ್ನ ನೆನಪಿಸುತಿದ್ದೆ ಸವಿ ಸಂದೇಶವಾಗಿ
ಮರೆಯಲಾಗದ ನೆನಪಾಗಿ ಉಳಿದೆ
ಕನಸುಗಳು ತಿದ್ದಿ ತೀಡಿದ ಪ್ರತಿಬಿಂಬದ ಪ್ರತಿರೂಪವಾಗಿ

ಅನಿಕೇತನ Happy B :) Y

ಅನಿ'ಹನಿ:-
ನೂರು ಜನ್ಮಕೂ ನೂರಾರೂ ಜನ್ಮಕೂ
ನಿನ್ನ ನೆನಪಲ್ಲೇ ಈ ಬದುಕು
ನೆನಪಷ್ಟೇ ನೀ ಜನುಮ ಜನುಮಕೂ
ನಾನೆಂದೂ ಒಲವಿನ ಸೇವಕ
ನಾನಲ್ಲ ಅದರ ಮಾಲೀಕ

ವಿಧಿಯಾಟ ಯಾವ ಕೋಪಕೋ ಕರುಣೆ ಬಾರದು ಕಾಲಕೂ
ಅನಿಕೇತನ Happy B :) Y

ಅನಿ'ಹನಿ:-
ಎಂದೋ ಮುಗಿದ ಕಥೆಯ ನೆನಪಿನ ಮುದ್ರಣ
ಮತ್ತೆ ಮತ್ತೆ ಓದಬೇಕೆನಿಸುವ ಒಲವಿನ ಅಂಕಣ
ಕಣ್ಣಿಗೆ ಕಟ್ಟಿದಂತಿದೇ ಚಿತ್ರಣ
ತುಸೂ ಮಾಸದ ಬಣ್ಣ

ಅನಿಕೇತನ Happy B :) Y

ಅನಿ'ಹನಿ:-
ನಾನಂದು ಕೂಂಡ ಮಾತ್ರಕ್ಕೆ
ನೀನಾಗಲೇ ಬೇಕೆಂದಿಲ್ಲ ನನ್ನಾಕೆ
ಈ ಡೇರಲಿಲ್ಲ ನಾನಾಗುವ ಬಯಕೆ
ನಿನ್ನೊಲವ ಶೀರ್ಷಿಕೆ
ಆದರೆ ನೀನಾದೆ ಕಾವ್ಯ ಕನ್ನಿಕೆ
ಕಲ್ಪನೆಯ ಶಿಲಾ ಬಾಲಿಕೆ

ಅನಿಕೇತನ Happy B :) Y

ಅನಿ'ಹನಿ:-
ಗೆದ್ದವರಾರೂ ಇಲ್ಲ ಒಂದೇ ಪ್ರಯತ್ನಕೆ
ಸೋಲದೇ ಪ್ರೀತಿ ಹೃದಯದ ಮರು ಪ್ರಯತ್ನಕೆ
ಎಂದುಕೊಂಡರೆ
ಹುಚ್ಚುತನ ವಲ್ಲದೆ ಇನ್ನೇನು ಇದು
ಗೆಲ್ಲುವುದು ಪ್ರೀತಿಯ ವಾಡಿಕೆ , ಸೊಲುವುದೇ ಕಾಯಕ ಹೃದಯಕೆ
ಸೋಲೇ ಮುನ್ನುಡಿಯು ಪ್ರೇಮಕೆ, ಒಲವೇ ಅದರ ಶೀರ್ಷಿಕೆ .
ಅನಿಕೇತನ Happy B :) Y

ಅನಿ'ಹನಿ:-
ಎಣಿಕೆ ಗಳಿಕೆಯಲ್ಲಿ ಸೋತರೂ ಹೃದಯಕೆ
ಎಂದಿಗೂ ನಿನದೇ ಸವಿ ಕನವರಿಕೆ
ನನ್ನೊಲವೇ ನನನ್ನರಸಿ ಬಾ ಮನದ ಅಂತಃಪುರಕೆ
ನಲಿಯುತ ಸದಾ ನಗುತಿರು ಅರಸಿಯಾಗಿ ನನ್ನ ಒಲುಮೆಯ ಸಾಮ್ರಾಜ್ಯ ಕೆ
ಅನಿಕೇತನ Happy B :) Y

ಅನಿ'ಹನಿ:-
ತುಳಿಯದೇ ಸಪ್ತಪದಿ ತಿಳಿಯದೇ ಒಲವಹಾದಿ
ಬರಡಾಗುತಿದೆ ಬದುಕು ಬತ್ತಿರಲು ಭಾವಶರಧಿ
ಹಸನಾಗ ಬಹುದೇ ಬಾಳು ನೀ ಬರಲು ಕಾರಂಜಿ ತೆರದಿ
ಹಾಡುಬಾ ಹೊಸಬಾಳಿಗೆ ನಾಂದಿ ಅನುರಾಗ ಮೂಡಿಸೆ ಮನದಿ
ಮನೆ ಮನ ಬೆಳಗುವ ಮಡದಿ

ಅನಿಕೇತನ Happy B :) Y

Tuesday, August 30, 2016

ಅನಿ'ಕಥನ :- ಕಥೆ ಹೇಳುವ ಹೊಸ ಪ್ರಯತ್ನ

ಅನಿ'ಕಥನ :-
ಕಥೆ ಹೇಳುವ ಹೊಸ ಪ್ರಯತ್ನ   :) ಚಿಕ್ಕದಾಗಿ .
ಕಣ್ಮುಂದೆ ನಡೆವ ಎಷ್ಟೋ ಕಥೆಗಳು ಹೀಗೇ ಇದ್ರೂ ಒಂದೊಂದು ಅದರದೇ ವಿಶೇಷತೆ ಹೊಂದಿರುತ್ತೆ  .
ಹಾಗೇ ಇದೊಂದು .
ಪ್ರೀತಿ , :) ಹುಡ್ಗಿ ಹೆಸರಲ್ಲ. ಕಥೆ ವಸ್ತು, ಪಾತ್ರ ಎಲ್ವೂ..
ನಾ ಅಂದ್ಕೊಂಡಂಗೆ  RJ  ಆಗಿದ್ರೆ  on Air ಕೇಳಿ ಅಂತಿದ್ದೆ.  ಇವಾಗ ಓದಿ .. :)
ನಮ್ಮನ್ನ ಇಷ್ಟ ಪಡೋರನ್ನ ಪ್ರೀತ್ಸೋದ್ ಸಹಜ ಅದರಲ್ಲಿಯೂ ಅಸಹಜ ತಿರುವುಗಳೂ ಸಹಜವೇ ..
ಆದರೆ ವಿಶೇಷತೆ ಇರೋದು 
ನಮ್ಮನ್ನ ಇಷ್ಟ ಪಡ್ದೇಇರೋರ್ನ ಪ್ರೀತ್ಸೋದು  ಒಂದು ಮಟ್ಟಿಗೆ ಗ್ರೇಟ್ ಲವ್,  ಅದು ಅವರಿಗೆ ಗೊತ್ತಾಗ ಹಾಗ್ ನೋಡ್ಕೊಳೋದು ಯಾಕಂದ್ರೆ ನಾವಿಷ್ಟ ಇಲ್ಲ ಅಂದ್ಮೇಲ್ ಗೂತ್ತಾಗಿ ಏನ್ ಪ್ರಯೊಜನ. ಅದ್ ಸಾಲ್ದು ಅಂತ  ಅವ್ರೂ ಗೂತ್ತಿದ್ದು ಗೊತ್ತಿಲ್ದಂಗ್ ಇದ್ದು ಕದ್ದು ನೊಡಿ ಖುಷಿ ಪಡೋದು. ಆಮೇಲ್ ಗೊತ್ತಿದ್ದು ಗೊತ್ತಿದ್ದು ಇಷ್ಟ ಪಡೊದು , ಗೂತ್ತಾದ್ಮೇಲ್  ಏನೋ ಕಾರಣಕ್  ಹಿಂಗಲ್ಲ ಹಂಗೆ ಅಂತ ಸಮಜಾಯಿಷಿ ಕೊಟ್ ಫ್ರೆಂಡ್ಸ್ ಅನ್ನೊದು.
ಸಿಹಿ  ಕಹಿ ಆಗಿ ಬದಲಾಗುವ ಸತ್ಯ .
ಕೆಲವೊಮ್ಮೆ ಕೆಲವು ಸೂಕ್ಷ್ಮ ವಿಚಾರಗಳು ಎಂಥವರನ್ನು ಸಂಧಿಗ್ದಕ್ ತಂದ್ ಇಡ್ತವೆ , ನೋವಾಗದಂತೆ ನಡೆದುಕೊಳ್ಳಬೇಕೆಂಬ ಕಾಳಜಿ  , ವಾಸ್ತವ ದ ಜೂಜಾಟ ದಲ್ಲಿ ಸೋತ ಭಾವನೆಗಳ  ಒದ್ದಾಟ. ಗೂತ್ತಾದ್ಮೇಲ್ ಇನ್ನೇನು ..  ಹಠ ಬಿಡದ ತುಂಟಾಟ  ಮತ್ತೆ ಮತ್ತೆ ಅದೇಹಂಬಲ ಬದಲಾಗದ ಅದೃಷ್ಟಕ್ಕೆ  ಹರಕೆ ಹೊರುವ ಪೇಚಾಟ , ತುಂಟತನದ ಹಾವಳಿಗೆ ವಿರೊಧಿಸಲಾರದೇ ಬಲವಂತದ ಭಾವನೆಗಳ ಅತಿಕ್ರಮ ಪ್ರವೇಶ ಕೆ  ನಿರ್ಭಂಧ.  ನಿಷೇಧದ ವಿರೊಧದ ನಡುವೆಯೂ ಒಂದು ಮಾನವೀಯ  ಮಿಡಿತ , ಬೇಸರದಲ್ಲಿ ಪಾಲುದಾರರು,  ಸಂತಸ ಹಂಚಿಕೊಳ್ಳುವ ತವಕ ,  ಶುಭಾಶಯಗಳು , ಮಿತಿಮೀರದ ಮಾತಿನಲ್ಲಿ ಸಾರಾಂಶ ವಿನಿಮಯ, ಮಾತುಗಳಿಂದ ಹೇಳ ಲಾಗದ್ದನ್ನು  ಹೇಳಿಬಿಡುವ ಒಂದು ಮೌನ .
ಸೊಲು ಖಚಿತ ಅಂದಮೇಲೆ ಬೇಸರ ಉಚಿತ, ಕೆಲವೊಮ್ಮೆ ಸಮಾಧಾನಕ್ಕೆ ಅದು ನಂದಲ್ಲ ನನಗಲ್ಲ  ಅಂದ್ಕೂಳದು, ಬೇಡ ಬೇಡ ಎನ್ನುವಾಗ ಯಾವುದೋ ಕಾರಣಕ್ಕೆ ಮತ್ತೆ ಮತ್ತೆ ಬಂದೊದಗುವ ಭೇಟಿ ಗಳು ನಗುವಿನ ಕಿರಣಗಳು ಅರಳಿಸುವ ಮುದುಡಿದ ಒಲವಿನ ಹೂಗಳು, ವಿಧಿನಿಯಮಕೆ ಮಣಿದು ದೂರಾದಾಗ ಮತ್ತೆ ಬಾಡುವುದು. ಕೈಗೆಟುಕದ ಹುಣ್ಣಿಮೆಯ ಮರೆತು, ಪರ್ಯಾಯ ಬೆಳಕಿಗನೆಡೆಗೆ ಬಲವಂತದ ಬದಲಾವಣೆಗಳು ಅನಿವಾರ್ಯ ಎನಿಸುವುದು,  ಬೆಳಗಿನ ಬಿಸಿಲಿನ ಝಳಕ್ಕೆ ಹಗಲು ಕನಸು ಮಂಪರು ಮಂಪರು, ಹದವಾದ ಮನಸ್ಥಿತಿ ಕಾಯ್ದುಕೂಳ್ಳಲು ಹೆಣಗಿದ ಅದೃಷ್ಟ ವನ್ನ ಹಳಿದ , ಹೇಳಬಾರದೆಂದು ತಿಳಿದೂ ಹೇಳಿ ಭಾವನೆಗಳ ಮೇಲೆ ಆದ ಅಘಾತಗಳ ಹೊಣೆ ಗಾಗಿ ಅಪರಾಧಿ ಎನಿಸಿದರೂ, ಬೇಕಂತಲೇ ದೂರ ಸರಿದರೂ, ಒಬ್ಬರನ್ನೂಬ್ಬರು ದೂರದವರು ಹೇಳಿದ  ಮಾತು , ಈ ಪ್ರೀತಿ .
ಹೇಳಿದವರಿಗೆ ಸಿಹಿಯಾದರೂ... ಕೇಳಿದವರಿಗೆ ರುಚಿ ಎನಿಸಿದರೂ , ಸವಿಯಲಾರದೇ ಸವಿ ಸವಿ ನೆನಪಾದ ಅದೆಷ್ಟೋ ಜನರ ವ್ಯಥೆ ಈ ಪ್ರೀತಿ .
ಕಂಡು ಕಂಡು ಕುರುಡರಾದವರ ಕಂಡು ಮನಸ್ಸು ನೊಂದು ಹೇಳಿದ್ದು
ಹಿತವಾದ ನೋವು ಈ ಪ್ರೀತಿ  .
ಶೀರ್ಷಿಕೆ ಗೀತೆ :
  ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು, ಅದೇ ಪ್ರೀತಿ  ..
ಸಂತಸಕ್ಕೂಮ್ಮೆ  ವ್ಯಂಗ್ಯಕ್ಕೊಮ್ಮೆ,  ಬಾಲಿಶ ಬಯಕೆಗಳ ಮುಗ್ದ ಮೊಂಡುತನ ಕ್ಕೊಮ್ಮೆ, ಮೊದಲ ತವಕ ಮತ್ತೆ ಮತ್ತೆ ನೆನೆವಾಗ ಆದ ಪುಳಕ ನೆನೆದು ಮತ್ತೆ ಮತ್ತೆ ,
ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು ಅದೇ ಪ್ರೀತಿ  .
ಸಾಕಲ್ವ ಎಳೆ , 500 ಕಂತು ತುಂಬಿಸೋ ನವಿರಾದ ಧಾರಾವಾಹಿ ಗೆ. :) :)
ಸಾಕಾಗಿದೆ ಬೇಡಪ್ಪ ಬೇಡ ಟಾರ್ಚರ್ ಅಂತೀರಾ
- any ways its brought to u By
ಅನಿಕೇತನ ಹ್ಯಾಪಿ B :) Y

Friday, July 1, 2016

Weekend Recording Sessions for Begginers


One person or a duet* / session **
Basic Music technicalities about Voice culture,
Better possible exercise Turn to a good singer
Mic sense presentation skills
Bringing out possible Best out of ur voice timbr
Select a suitble/ fav Song
Try with comfort scale /Range
And finally Make ur own covers / unplugs record and share keep entertaining ... feel the joy

* jst because of spl attension n make singers to feel comfort / many cannot accept mistakes front of evry one so bring best in You.

**(Am not a teacher Pt , jst a friend with musical sense n patience to convey the same interested one can utilize)
 

ಶುರುೂ ಮತ್ತದೇ ಚಾಳಿ

ಯಾಕೋ ನಾಲ್ಕ್ ಲೈನ್ ಗೀಚಣ ಅನ್ಸ್ತ್ ಓದಿ ಹೇಗಿದೆ ಹೇಳಿ
ಮುಂಗಾರಿನ ಮಳೆ ಗಾಳಿ
ಶುರುೂ ಮತ್ತದೇ ಚಾಳಿ
ನೆನೆಯಲು ಇಷ್ಟು ನೆಪಸಾಲದೇ
ನೆನೆವ ಚಟವೇ ಮಜವಾಗಿದೆ . |ಪ|

ಅದೇ ಬೇರು ಹೊಸಾ ಚಿಗರು
ನನ್ನೊಲವೆಂದೂ ಸದಾ ನವಿರು
ಹಸಿಯಾದ ಎದೆಯು ಹೂದೋಟವಾಗುವಾ ಸಮಯ
ಒಲವಕಸಿ ಮಾಡುವೆಯಾ.. |1 |
ಇಳೆಯಲ್ಲಿ ಕಾಣೋ ಸ್ವರ್ಗಕೆ
ಬೇಕೇನು ಹೋಲಿಕೇ
ಅಣಕಿಸಲು ಬಾ ಮಳೆಯಾ ವೈಯಾರಕೆ
ಬಡಜೀವಕೆ ಇನ್ನೇನಿದೆ ಬೇಡಿಕೆ ನೀಡುವೇ ಮುಡಿಪಿಟ್ಟ ಒಲವ ಕಾಣಿಕೆ |2|
_ ಅನಿಕೇತನ

Wednesday, May 18, 2016

To Be Musical - A basic Understanding and Pre-Requisition.

No one is by birth rock star.. this for all beginners and day dreamers ( who always a beginner) :) and also its like examination revision for me to recall what and all I knew tiill day, and basic understanding about music.
Music is nothing but a language which also express your expression in sound ,has its own way in certain fashion with laya and raaga, alphbets of music are sound waves not text ,denoted by swara given text form to record/write it easy, by appropriate text which can represent particular sound frequency like as it suppose to , Sa ri ga ma pa dha ni .
Or Do re mi fa so la ti .
(Can google for history of this evolution of different form of notation systems )
Ok here the things , which looks like iron laddus of every beginner of music. So sweet !! but hard to break it ? Not at all :) 
Pitch , range, scale, beat, tempo, rhythm .
And Composition.
finally added flavor of dynamics will make it a complete song ready rock n enjoy (y)
So
Pitch : nothing but sound which falls in to one of the note denoted by system of music u learning , ur ability how fine u can identify note is helps you to find pitch. Then Tune ur tone/voice to particular pitch (sound).
Range: the pitch you start is called root note which is repeated in next 12 position of sound (notes are divided between beginning note to ending note with particular frequency but tht science is not required here, google for tht calculation) ,this set is one octave , so how many octave u can sound flawless lower and higher is ur range for vocalist, Musical instrumentals can be tuned according if solo also instruments plyd in particular range according to composition.
Scale: arrangements of notes in particular fashion, which gives variety feel in listen and which actually turns sound speech in to music. Musical Journey gets a vision here.
Beat : its a note which use to create rhythm u can consider it nothing but a tap .
Rhythm: the structure of timely fashion which created using several beats. Which bounds your musical notes in to a fashion n render it .
Tempo: pace of music how fast a rhythm to be played is denoted by tempo.
Here our music gets a basic shape .
music get start here, actually..
Each basic lesson is a composition n important ..
While learning this compositions we learn to understand value of notes to be played time duration different formation way of rendition while going advance we learn dynamics styles.
apart from all this physics , next level we need to add color of feel divine love and all navarasa thts the real music.
When things made simple easy to learn ..
Without knowing alphabets we can speak, but by knowing alphabets we can memorize it easy.
By understanding grammar we can phrase it nicely.
Even we can replicate some of sounds as it is unknowingly we will be happy, but once you knew the proper way to present u feel blissful. (own experience, since I started trial n error , still I doing it )
Difference in Rendering music is like speaking a language..
By observing, learning , studying, or in depth of knowledge with grammar and all
It depends on one's interest n ability ..
Figurout what u can be, jst do it ..
I feel the word " difference" make ppl feel bad i would like to mean it by word variety..
Example : you can speak new language , by listening others, or learning by text or by studying it with grammar or jst how much u wanna speak for tht moment .
But original structure of every language ll be the core of the language the complete package, thts classical music..
Some more to right about it ,what all I research understood by experience n mistakes . which may help up comers to find their own status like me. Still am under research not enough contented too.
only thing I can say we may simplify the way of approach , but no shortcuts for success, expertise by experience .
no option, have to under go hard work.
ill come with more experience.. after some time.
All just Matter of understanding properly what it is. So for that basic n very important thing, keeping own opinion a side and grasp the thing what it is , memorize , practice and render , referring applied theories and your creative ability to build new phrase..
I really blessed to learn from such gurus _/\_
Prasanna sir and P G Venkatesh sir.
(they are the GK venkatesh and Ilayaraja for Me )
My gurus never discourage me for my mistakes, correcting me in very wrong step, understanding my problems why am wrong and illustrating the correct thing according to my IQ level, teaching me in better way and made me realize difference..
And
most of the friends are my guides every one very patiently clarify my doubts all the time even I aske beyond my understanding capacity...
Thanking all of them in my musical journey ..
Every new understanding is new beginning so I feel to remember all of them.
Music is as easy as you listen, the same way u render this what i understand , how detail you listen u ll render tht way , no perfectionist ll cheat himself , if u do mistake its nothing but u didn't understand it proper.
need to be easy going with it.
Let it acquire you mind heart n soul
Be blessed be blissful:)