ಯಾಕೋ ನಾಲ್ಕ್ ಲೈನ್ ಗೀಚಣ ಅನ್ಸ್ತ್ ಓದಿ ಹೇಗಿದೆ ಹೇಳಿ
ಮುಂಗಾರಿನ ಮಳೆ ಗಾಳಿ
ಶುರುೂ ಮತ್ತದೇ ಚಾಳಿ
ನೆನೆಯಲು ಇಷ್ಟು ನೆಪಸಾಲದೇ
ನೆನೆವ ಚಟವೇ ಮಜವಾಗಿದೆ . |ಪ|
ಅದೇ ಬೇರು ಹೊಸಾ ಚಿಗರು
ನನ್ನೊಲವೆಂದೂ ಸದಾ ನವಿರು
ಹಸಿಯಾದ ಎದೆಯು ಹೂದೋಟವಾಗುವಾ ಸಮಯ
ಒಲವಕಸಿ ಮಾಡುವೆಯಾ.. |1 |
ಇಳೆಯಲ್ಲಿ ಕಾಣೋ ಸ್ವರ್ಗಕೆ
ಬೇಕೇನು ಹೋಲಿಕೇ
ಅಣಕಿಸಲು ಬಾ ಮಳೆಯಾ ವೈಯಾರಕೆ
ಬಡಜೀವಕೆ ಇನ್ನೇನಿದೆ ಬೇಡಿಕೆ ನೀಡುವೇ ಮುಡಿಪಿಟ್ಟ ಒಲವ ಕಾಣಿಕೆ |2|
_ ಅನಿಕೇತನ
ಮುಂಗಾರಿನ ಮಳೆ ಗಾಳಿ
ಶುರುೂ ಮತ್ತದೇ ಚಾಳಿ
ನೆನೆಯಲು ಇಷ್ಟು ನೆಪಸಾಲದೇ
ನೆನೆವ ಚಟವೇ ಮಜವಾಗಿದೆ . |ಪ|
ಅದೇ ಬೇರು ಹೊಸಾ ಚಿಗರು
ನನ್ನೊಲವೆಂದೂ ಸದಾ ನವಿರು
ಹಸಿಯಾದ ಎದೆಯು ಹೂದೋಟವಾಗುವಾ ಸಮಯ
ಒಲವಕಸಿ ಮಾಡುವೆಯಾ.. |1 |
ಇಳೆಯಲ್ಲಿ ಕಾಣೋ ಸ್ವರ್ಗಕೆ
ಬೇಕೇನು ಹೋಲಿಕೇ
ಅಣಕಿಸಲು ಬಾ ಮಳೆಯಾ ವೈಯಾರಕೆ
ಬಡಜೀವಕೆ ಇನ್ನೇನಿದೆ ಬೇಡಿಕೆ ನೀಡುವೇ ಮುಡಿಪಿಟ್ಟ ಒಲವ ಕಾಣಿಕೆ |2|
_ ಅನಿಕೇತನ
No comments:
Post a Comment