ಅನಿ'ಕಥನ :-
ಕಥೆ ಹೇಳುವ ಹೊಸ ಪ್ರಯತ್ನ :) ಚಿಕ್ಕದಾಗಿ .
ಕಣ್ಮುಂದೆ ನಡೆವ ಎಷ್ಟೋ ಕಥೆಗಳು ಹೀಗೇ ಇದ್ರೂ ಒಂದೊಂದು ಅದರದೇ ವಿಶೇಷತೆ ಹೊಂದಿರುತ್ತೆ .
ಹಾಗೇ ಇದೊಂದು .
ಪ್ರೀತಿ , :) ಹುಡ್ಗಿ ಹೆಸರಲ್ಲ. ಕಥೆ ವಸ್ತು, ಪಾತ್ರ ಎಲ್ವೂ..
ನಾ ಅಂದ್ಕೊಂಡಂಗೆ RJ ಆಗಿದ್ರೆ on Air ಕೇಳಿ ಅಂತಿದ್ದೆ. ಇವಾಗ ಓದಿ .. :)

ನಮ್ಮನ್ನ ಇಷ್ಟ ಪಡೋರನ್ನ ಪ್ರೀತ್ಸೋದ್ ಸಹಜ ಅದರಲ್ಲಿಯೂ ಅಸಹಜ ತಿರುವುಗಳೂ ಸಹಜವೇ ..
ಆದರೆ ವಿಶೇಷತೆ ಇರೋದು
ನಮ್ಮನ್ನ ಇಷ್ಟ ಪಡ್ದೇಇರೋರ್ನ ಪ್ರೀತ್ಸೋದು ಒಂದು ಮಟ್ಟಿಗೆ ಗ್ರೇಟ್ ಲವ್, ಅದು ಅವರಿಗೆ ಗೊತ್ತಾಗ ಹಾಗ್ ನೋಡ್ಕೊಳೋದು ಯಾಕಂದ್ರೆ ನಾವಿಷ್ಟ ಇಲ್ಲ ಅಂದ್ಮೇಲ್ ಗೂತ್ತಾಗಿ ಏನ್ ಪ್ರಯೊಜನ. ಅದ್ ಸಾಲ್ದು ಅಂತ ಅವ್ರೂ ಗೂತ್ತಿದ್ದು ಗೊತ್ತಿಲ್ದಂಗ್ ಇದ್ದು ಕದ್ದು ನೊಡಿ ಖುಷಿ ಪಡೋದು. ಆಮೇಲ್ ಗೊತ್ತಿದ್ದು ಗೊತ್ತಿದ್ದು ಇಷ್ಟ ಪಡೊದು , ಗೂತ್ತಾದ್ಮೇಲ್ ಏನೋ ಕಾರಣಕ್ ಹಿಂಗಲ್ಲ ಹಂಗೆ ಅಂತ ಸಮಜಾಯಿಷಿ ಕೊಟ್ ಫ್ರೆಂಡ್ಸ್ ಅನ್ನೊದು.
ಸಿಹಿ ಕಹಿ ಆಗಿ ಬದಲಾಗುವ ಸತ್ಯ .
ಕೆಲವೊಮ್ಮೆ ಕೆಲವು ಸೂಕ್ಷ್ಮ ವಿಚಾರಗಳು ಎಂಥವರನ್ನು ಸಂಧಿಗ್ದಕ್ ತಂದ್ ಇಡ್ತವೆ , ನೋವಾಗದಂತೆ ನಡೆದುಕೊಳ್ಳಬೇಕೆಂಬ ಕಾಳಜಿ , ವಾಸ್ತವ ದ ಜೂಜಾಟ ದಲ್ಲಿ ಸೋತ ಭಾವನೆಗಳ ಒದ್ದಾಟ. ಗೂತ್ತಾದ್ಮೇಲ್ ಇನ್ನೇನು .. ಹಠ ಬಿಡದ ತುಂಟಾಟ ಮತ್ತೆ ಮತ್ತೆ ಅದೇಹಂಬಲ ಬದಲಾಗದ ಅದೃಷ್ಟಕ್ಕೆ ಹರಕೆ ಹೊರುವ ಪೇಚಾಟ , ತುಂಟತನದ ಹಾವಳಿಗೆ ವಿರೊಧಿಸಲಾರದೇ ಬಲವಂತದ ಭಾವನೆಗಳ ಅತಿಕ್ರಮ ಪ್ರವೇಶ ಕೆ ನಿರ್ಭಂಧ. ನಿಷೇಧದ ವಿರೊಧದ ನಡುವೆಯೂ ಒಂದು ಮಾನವೀಯ ಮಿಡಿತ , ಬೇಸರದಲ್ಲಿ ಪಾಲುದಾರರು, ಸಂತಸ ಹಂಚಿಕೊಳ್ಳುವ ತವಕ , ಶುಭಾಶಯಗಳು , ಮಿತಿಮೀರದ ಮಾತಿನಲ್ಲಿ ಸಾರಾಂಶ ವಿನಿಮಯ, ಮಾತುಗಳಿಂದ ಹೇಳ ಲಾಗದ್ದನ್ನು ಹೇಳಿಬಿಡುವ ಒಂದು ಮೌನ .
ಸೊಲು ಖಚಿತ ಅಂದಮೇಲೆ ಬೇಸರ ಉಚಿತ, ಕೆಲವೊಮ್ಮೆ ಸಮಾಧಾನಕ್ಕೆ ಅದು ನಂದಲ್ಲ ನನಗಲ್ಲ ಅಂದ್ಕೂಳದು, ಬೇಡ ಬೇಡ ಎನ್ನುವಾಗ ಯಾವುದೋ ಕಾರಣಕ್ಕೆ ಮತ್ತೆ ಮತ್ತೆ ಬಂದೊದಗುವ ಭೇಟಿ ಗಳು ನಗುವಿನ ಕಿರಣಗಳು ಅರಳಿಸುವ ಮುದುಡಿದ ಒಲವಿನ ಹೂಗಳು, ವಿಧಿನಿಯಮಕೆ ಮಣಿದು ದೂರಾದಾಗ ಮತ್ತೆ ಬಾಡುವುದು. ಕೈಗೆಟುಕದ ಹುಣ್ಣಿಮೆಯ ಮರೆತು, ಪರ್ಯಾಯ ಬೆಳಕಿಗನೆಡೆಗೆ ಬಲವಂತದ ಬದಲಾವಣೆಗಳು ಅನಿವಾರ್ಯ ಎನಿಸುವುದು, ಬೆಳಗಿನ ಬಿಸಿಲಿನ ಝಳಕ್ಕೆ ಹಗಲು ಕನಸು ಮಂಪರು ಮಂಪರು, ಹದವಾದ ಮನಸ್ಥಿತಿ ಕಾಯ್ದುಕೂಳ್ಳಲು ಹೆಣಗಿದ ಅದೃಷ್ಟ ವನ್ನ ಹಳಿದ , ಹೇಳಬಾರದೆಂದು ತಿಳಿದೂ ಹೇಳಿ ಭಾವನೆಗಳ ಮೇಲೆ ಆದ ಅಘಾತಗಳ ಹೊಣೆ ಗಾಗಿ ಅಪರಾಧಿ ಎನಿಸಿದರೂ, ಬೇಕಂತಲೇ ದೂರ ಸರಿದರೂ, ಒಬ್ಬರನ್ನೂಬ್ಬರು ದೂರದವರು ಹೇಳಿದ ಮಾತು , ಈ ಪ್ರೀತಿ .
ಹೇಳಿದವರಿಗೆ ಸಿಹಿಯಾದರೂ... ಕೇಳಿದವರಿಗೆ ರುಚಿ ಎನಿಸಿದರೂ , ಸವಿಯಲಾರದೇ ಸವಿ ಸವಿ ನೆನಪಾದ ಅದೆಷ್ಟೋ ಜನರ ವ್ಯಥೆ ಈ ಪ್ರೀತಿ .
ಕಂಡು ಕಂಡು ಕುರುಡರಾದವರ ಕಂಡು ಮನಸ್ಸು ನೊಂದು ಹೇಳಿದ್ದು
ಹಿತವಾದ ನೋವು ಈ ಪ್ರೀತಿ .

ಶೀರ್ಷಿಕೆ ಗೀತೆ :
ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು, ಅದೇ ಪ್ರೀತಿ ..
ಸಂತಸಕ್ಕೂಮ್ಮೆ ವ್ಯಂಗ್ಯಕ್ಕೊಮ್ಮೆ, ಬಾಲಿಶ ಬಯಕೆಗಳ ಮುಗ್ದ ಮೊಂಡುತನ ಕ್ಕೊಮ್ಮೆ, ಮೊದಲ ತವಕ ಮತ್ತೆ ಮತ್ತೆ ನೆನೆವಾಗ ಆದ ಪುಳಕ ನೆನೆದು ಮತ್ತೆ ಮತ್ತೆ ,
ಬಯಸದೇ ಬಯಸಿ ಬಸವಳಿದ ಮನದ ನಗು ನಿನ್ನ ನೆನಪು ಅದೇ ಪ್ರೀತಿ .

ಸಾಕಲ್ವ ಎಳೆ , 500 ಕಂತು ತುಂಬಿಸೋ ನವಿರಾದ ಧಾರಾವಾಹಿ ಗೆ. :) :)
ಸಾಕಾಗಿದೆ ಬೇಡಪ್ಪ ಬೇಡ ಟಾರ್ಚರ್ ಅಂತೀರಾ
ಸಾಕಾಗಿದೆ ಬೇಡಪ್ಪ ಬೇಡ ಟಾರ್ಚರ್ ಅಂತೀರಾ
- any ways its brought to u By
ಅನಿಕೇತನ ಹ್ಯಾಪಿ B :) Y
ಅನಿಕೇತನ ಹ್ಯಾಪಿ B :) Y
No comments:
Post a Comment