ಒಂದಷ್ಟ್ ಲೈನ್ ಹೊಡ್ಯಣ ಅನ್ಸ್ತು ನೀವು ಲೈಕ್ ಹೊಡಿರಿ
ಪ್ರೀತಿಯ ಗಾಢತೆ ತಿಳಿಯಲು ನೆನಪಿಗೆ ಅಳತೆ ಹಾಕು :)
ಮೆಲುಕು ಹಾಕಲು ಹುಣಸೆ ಲಾಲ್ಲಿ ಪಪ್ ಥರ ನೆನಪುಗಳು ಸಲ್ಪ ಸಿಹಿ ಸಲ್ಪ ಹುಳಿ
ಸವಕಲು ನಾಣ್ಯ ಕೂಡ ಬೆಲೆಬಾಳುವ ಲೋಹವೇ , ಉಪಯೋಗ ಅರಿತು ಬದುಕನ್ನು ಉಪಯೋಗಿಸು :) (Y)
ಕಷ್ಟವೋ ನಷ್ಟ ವೋ ನಮ್ಮನ್ನೆಲ್ಲ ಸೃಷ್ಠಿಸುವುದೇ ಬ್ರಹ್ಮ ನ ಹಣೆಬರಹ :P ಮೈನ್ಟೇನ್ ಕ್ವಾಲಿಟಿ ಇನ್ ಪ್ರೊಡಕ್ಟಿವಿಟಿ ಡಿಯರ್ ಗಾಡ್ ಫಾದರ್ .
ಮನೆಯಲ್ಲೊಂದು ದೇವರ ಕೋಣೆ , ಉಳಿದಲ್ಲೆಲ್ಲಾ ಏನೋ ನಾ ಕಾಣೆ :-O
ದೇವರಾಣೆ ದೇವರಿಗೊಂದು ಸುಳ್ಳು :)
ಹೌದು ಪ್ರತಿಯೊಬ್ಬ ಮನುಜನು ದೇವರ ಪ್ರತಿರೂಪ ಆದರೆ ಕಾಣುವುದು ಅಪರೂಪ
ಟೈಮ್ ಆಯ್ತು ನಾಳೆ ಒಂದಷ್ಟ್ ಬರಿತಿನಿ ನೆನ್ಪಿದ್ರೆ :P