ಥಟ್ ಅಂತ ಗೀಚಿದ್ದು ಹೇಗಿದೆ ಓದಿ ಹಾಡಿ ಗುನುಗಿ ಹೇಗಿದೆ ಹೇಳಿ
ಓ ಪ್ರಿಯಾ ನನ್ನಾ ಪ್ರಿಯಾ
ಅನುಕ್ಷಣವು ಕಾಡಿ ಅತಿಯಾದ ರೂಢಿ ವಿಸ್ಮಯ
ನಿನ್ನಯಾ ನಿರೀಕ್ಷೆಯಾ
ಪ್ರತಿ ಘಳಿಗೆಯಲ್ಲು ಹೊಸದಾದ ನನ್ನ ಪರಿಚಯ "ಪಲ್ಲವಿ"
ಹೃದಯವಾ ಗೆಲ್ಲೊ ಸ್ವಾರ್ಥದೀ ಕೊಲ್ಲೊ ಪ್ರೀತಿಯ ಇರಿತ
ಮನಸು ಈಗ.. ಜರ್ಝರಿತ
ಮನಸು ಈಗ... ಜರ್ಝರಿತ " ಅನುಪಲ್ಲವಿ"
ಚರಣ 1
ರಾತ್ರಿಯ ಪಾಳಿಯ ನನ್ನ ಕನಸುಗಳು
ಕಂಡ ಕಲ್ಪನೆಗಳೇ ಪುರಾವೆಗಳು
ಕಾಣಲೂ ಕಾದಿರುವ ಈ
ಕಣ್ಣಮುಂದೆ ನಿಲ್ಲು ಅಪರೂಪದಾ ಒಲವ ಶಿಲ್ಪವಾಗಿ
ಹೃದಯದೀ ಚೆಲ್ಲೊ ಪ್ರೀತಿಯ ಹೊನಲು
ಪಸರಿಸಿದಲ್ಲೆಲ್ಲೂ ಕಂಡೇ ಸಂಪ್ರೀತಿಯಾ ಮಜಲು "ಅನುಪಲ್ಲವಿ"
ಚರಣ2
ಪಾರಾಗೋ ಬಗೆ ಹೇಳು ಬಂಧಿಯಾಗಿರಲು
ವಿರಹದಾ ಸೆರೆ ಬಿಡಿಸಿ ನೀ ಆಸರೆನೀಡು
ನಿನ್ನಯ ಸಹಚಾರಿಯಾ
ಸಹವಾಸ ನೀಡು ನಿಜ ಮಾಡು ನನ್ನ ಸವಿಸಂಶಯ
ಉದಿಸುಬಾ ಎದೆಯ ಬೆಳಗುವ ಶಶಿಯು ನೀ ಚಂದ್ರಮುಖಿಯಾಗಿ
ನನ್ನಾ ಪ್ರಾಣಸಖಿಯಾಗಿ.. "ಅನುಪಲ್ಲವಿ"
ಓ ಪ್ರಿಯಾ ನನ್ನಾ ಪ್ರಿಯಾ ..
-ಅನಿಕೇತನ ಹ್ಯಾಪ್ಪಿ B Y — feeling hopeful.

No comments:
Post a Comment