ನೀ ಬಂದ ಆ ಸವಿಘಳಿಗೆ
ನನ್ನ ಒಡಲೊಳಗೆ ಮಾಯವಾಯ್ತು ಬೇಗೆ
ಹೊಮ್ಮಿತು ಹರುಷದ ನಗೆ
ಕಾರಣ ನೀನೇ ನೀರೆ !
.
.
.
.
.
ಎಳನೀರೆ....!!
Subscribe to:
Post Comments (Atom)
ನನ್ನ ಅಂತರಂಗದ ತರಂಗ ,ತಲುಪಲಿ ನಿಮ್ಮ ಮನದ ರಂಗ . Xpressing experience-thoughts in the better way of my knowledge, need ur encourage N support ,hearty welcome Ur inputs. -Ur's ಅनिKतನ ...ThE InfinitY.... (ANIKETHANA H.S)
No comments:
Post a Comment