Wednesday, June 18, 2014

ನಾಯಕ ಪ್ರಧಾನ ಹಾಡು

ಒಳ್ಳೆ ಕನ್ನಡ ಸಿನೆಮಾ ನಾಯಕ ಪ್ರಧಾನ ಕಥೆ ಇದ್ದರೆ ಹಾಡು ಬಳಸಿಕೊಳ್ಳಿ ಸಹೃದಯಿ ಸಿನೆಮಾ ಮಿತ್ರರೆ ಹೆಸರು ಮರೆಯಬೇಡಿ ಹೆಸರಲ್ಲೇನಿದೆ ಎನ್ನದಿರಿ ಹೆಸರಿನಲ್ಲಿ ನನ್ನ ಮೂರ್ತಿಇದೆ ಮತ್ತೊಬ್ಬರಿಗೆ ಸ್ಪೂರ್ತಿಯಿದೆ ನನ್ನವರ ಕೀರ್ತಿ ಇದೆ ವಿಶ್ವಾಸವಿದೆ ನಾಳೆಗಳ ಹೊಸ ಬದುಕು ಇದೆ .

ok ಹಾಡು ಹೀಗಿದೆ go on

ನಿನ್ನ ತವರು ನಿನ್ನ ಹೆತ್ತವರು ಹೆಮ್ಮೆ ಪಡುವಂತೆ
ನೀನಾಗು ಸದ್ಗುಣಗಳ ತವರು
ನಿನ್ನ ಹೆಸರು ಹೇಳುತಾ ಆಗಲಿ ಎಲ್ಲಾರು ನಿನ್ನೋರು

ನಿನ್ನೆಲ್ಲ ಮಾತುಗಳು ಊರೆಲ್ಲಾ ಮಾತಾಗಲಿ
ನಿನ್ನೂರ ಹೆಸರಾಗಲಿ
ನಿನ್ನ ನೋಟದಲಿ ಕಾಣುವಷ್ಟು ನೋಟಗಳು
ನಿನ್ನ ನೋಡಲಿ
ನೀ ತಾಗಿದ ಕೈಗಳು ನಿನ್ನ ಹರಸಲಿ
ನಿನ್ನ ಜೊತೆ ಸೇರಲಿ

ನೀ ನೆಂದರೆ ನಾನೆನ್ನುವ ಭಾವಮೂಡಲಿ
ನೀ ನೋಂದರೆ ನಾ ಮಿಡಿಯುವೆ ನಿನ್ನನೋವಲಿ
ನೀ ಹಾಡೋ ಹಾಡಲಿ ನಿನ್ನೋರ ದನಿಯೆ ಕೇಳಲಿ
ನೀ ನೀಡೋ ನಿನ್ನೆಲ್ಲವ ನೀ ಪಡೆದ ಭೂಮಿಲಿ

- ಅನಿಕೇತನ ಹ್ಯಾಪ್ಪಿ BO Y

No comments:

Post a Comment